ಯುವ ರತ್ನ ಸಿನಿಮಾ ರಿಲೀಸ್ ದಿನವೇ ತೆಲುಗಿನಲ್ಲಿ ನಾಗಾರ್ಜುನ ನಟನೆಯ ವೈಲ್ಡ್ ಡಾಗ್ ಸಿನಿಮಾ ರಿಲೀಸ್ ಆಗ್ತಾ ಇದೆ ಹೀಗಾಗಿ ತೆಲುಗು ನಾಡಲ್ಲಿ ಈ ಎರಡು ಚಿತ್ರಗಳ ನಡುವೆ ಪೈಪೋಟಿ ನಡೆಯಲಿದೆ<br />#Yuvarathnaa #PuneethRajkumar<br />Yuva Ratna movie Releases on The same day the movie Wild Dog starring nagarjuna Releases, Which leads to a rivalry in the land of telugu.